See also 2a la carte
1a la carte ಆ ಲಾ ಕಾರ್ಟ್‍
ಕ್ರಿಯಾವಿಶೇಷಣ

(ಖಾದ್ಯ) ಪಟ್ಟಿಯ ಪ್ರಕಾರದಂತೆ; ನಿಗದಿಯಾದ ಬೆಲೆಯ ಒಟ್ಟು ಊಟವನ್ನು ತರಿಸಿಕೊಳ್ಳದೆ, ತಿನಿಸುಗಳ ಪಟ್ಟಿಯನ್ನು ನೋಡಿ ಬೇಕಾದ ಪದಾರ್ಥಗಳನ್ನು ಒಂದೊಂದಾಗಿ ತರಿಸಿಕೊಳ್ಳುತ್ತ.

See also 1a la carte
2a la carte ಆ ಲಾ ಕಾರ್ಟ್‍
ಗುಣವಾಚಕ

(ಖಾದ್ಯ, ತಿಂಡಿ) ಪಟ್ಟಿಯ ಪ್ರಕಾರದ; ಒಟ್ಟು ಊಟವನ್ನು ತರಿಸಿಕೊಳ್ಳದೆ, ತಿಂಡಿ ಪಟ್ಟಿಯಲ್ಲಿರುವ ಬೆಲೆಯಂತೆ ಒಂದೊಂದಾಗಿ ತರಿಸಿಕೊಳ್ಳುವ.